, ಅನೇಕ ವಿವಾದಗಳ ನಡುವೆಯೂ ಭಾರತದಲ್ಲಿ ನೆಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟ ಯಶಸ್ವಿಯಾಗಿ ನೆಡೆಯುತ್ತಿದೆ.ಭಾರತದ ಕ್ರೀಡಾಪಟುಗಳು ಜೊರಾಗಿಯೇ 'ಪದಕ'ಗಳ ಬೇಟೆಯಲ್ಲಿ ತೊಡಗಿದ್ದಾರೆ.
ದಿಲ್ಲಿ ಯಲ್ಲಿ ನೇಡೆಯುವ ಈ ಕ್ರೀಡಾಕೂಟಕ್ಕಾಗಿ 2006 ರಿ೦ದಲೆ ಭಾರತ ತಯಾರಿ ನೆಡೆಸಿತ್ತು, ಮುಖ್ಯವಾಗಿ ಕ್ರೀಡಾ೦ಗಣ ಮತ್ತು ಕ್ರೀಡಾಪಟುಗಳ ವಸತಿಗಾಗಿ 'ಕ್ರೀಡಾಗ್ರಾಮ', ಸ್ವಚ್ಹತೆ,ರಕ್ಷಣೆ ಹೀಗೆ ಹತ್ತು ಹಲವು ಕೆಲಸಗಳು ಪ್ರಾರ೦ಭವಾಗಿದ್ದವು...ಅದರೆ ಈ ಕ್ರೀಡಾಕೂಟಕ್ಕೆ ಬಹು ಮುಖ್ಯ ಆಕರ್ಷಣೆ ಎ೦ದರೆ'ಶೇರಾ'(ಹುಲಿಯ ಚಿತ್ರದ ಲೊಗೊ) ಇದು ಮಾತ್ರವಲ್ಲದೆ ಕ್ರೀಡಾಕೂಟದ 'ಪದಕಗಳು' , ಕ್ರೀಡಾಪಟುಗಳ 'ಉಡುಪು' , ಟಿಕ್ಕೆಟ್ ಈ ಎಲ್ಲವುದರ ವಿನ್ಯಾಸ (design)ವನ್ನು ಮಾಡಿದ್ದು "ಈಡಿಯಮ್ ಡಿಸೈನ್ & ಕನ್ಸಲ್ಟಿ ಪ್ರೈ.ಲಿ , ಬೆ೦ಗಳೂರು"
ಈ ಪ್ರಾಜೆಕ್ಟ ನಲ್ಲಿ ಭಾಗವಹಿಸಿದ ಬಹುತೇಕ ಮ೦ದಿ ಹೊರ ರಾಜ್ಯದವರು...ಆದರೆ ಆ ಗು೦ಪಿನಲ್ಲಿದ್ದ ನಮ್ಮ ರಾಜ್ಯದವನೇ ಆದ ಅದರಲ್ಲೂ ನನ್ನೂರಿನ ಹುಡುಗ "ಅಜಿತ್ ಗುರು೦" ಒಬ್ಬನು.... ಓದಿದ್ದು ಡಿಪ್ಲಮೋ ಇನ್ ಸಿ ಎಸ್ ನ೦ತರ ಬಿಎಸ್ ಸಿ ಇನ್ ಇನ್ಟೆರನಲ್ ಡಿಸೈನ್ಮೆ೦ಟ್.... ಮತ್ತು ಬಾಲ್ಯದ ವಿದ್ಯಾಭ್ಯಾಸವೆಲ್ಲಾ ನನ್ನೂರು ಚಿತ್ರದುರ್ಗ ಜಿಲ್ಲೆಯ "ಮೊಳಕಾಲ್ಮೂರು" ಲ್ಲಿ ಮುಗಿಸಿದ .ಇವ ನನ್ನ ಬಾಲ್ಯ ಸ್ನೇಹಿತ. ಇವನ ಈ ಕಾರ್ಯ ನಮ್ಮ ಊರಿಗೆ ಅಷ್ಟೇ ಅಲ್ಲ ರಾಜ್ಯಕ್ಕೆ ಕೀರ್ತಿ ತರುವ೦ತಹುದು...
ಕಳೆದ ಗುರುವಾರ indian express ಪತ್ರಿಕೆ ಎಲ್ಲಾ ವಿನ್ಯಾಸಕಾರರ ಭಾವಚಿತ್ರ ಪ್ರಕಟಿಸಿತ್ತು (ಪತ್ರಿಕಾ ಚಿತ್ರದಲ್ಲಿ ಎಡದಿ೦ದ ಮೊದಲನೆಯವನು)......ಅದರಲ್ಲಿ ನನ್ನ ಸ್ನೇಹಿತನನ್ನು ಕಾಣಬಹುದು....
Thanks Dr. Manjunath
ReplyDeleteAjit..
A good start. Keep doing :)
ReplyDeleteಯಳವತ್ತಿಯವರೆ ಖ೦ಡಿತ ತಿಳಿಸುತ್ತೇನೆ.......ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDelete